Bengaluru Bulls

@bengalurubullsofficial

ಕನ್ನಡ ಮಣ್ಣಿನ ಹೆಮ್ಮೆಯ ಗೂಳಿಗಳು⚡ ಗರ್ವದಿಂದ ಹೇಳು ನಾನು #ಗೂಳಿಕಣೋ ! Pro Kabaddi Champions 2018🏆
Posts
6,561
Followers
733k
Following
65
ಒಂದು ವರ್ಷದ ಕಾತರದ ನಡುವೆ, ಒಳ್ಳೆ ಆಟಗಾರರು ಬರಲಿ ಎಂಬ ಆಸೆ, ಆಟಗಾರರು ಗೂಳಿಗಳಾಗಿ ಗೆಲ್ಲಲಿ ಎಂಬ ಮಹದಾಸೆ. Auctionನಿಂದ ಶುರುವಾಗಿ ಕೊನೇ ಪಂದ್ಯದ ಕೊನೇ ಕ್ಷಣದ Actionವರೆಗೂ ಸದಾ ಇದ್ದ ತವಕ, ಹಪಹಪಿ. “ಸೀಸನ್ ಯಾವಾಗ ಶುರು?” ಎಂದು ಪದೇ ಪದೇ ಅಡ್ಮಿನ್ ತಲೆ ತಿನ್ನುವುದು, ಒಂದು ರಿಪ್ಲೇಗಾಗಿ, ಮತ್ತೆ ನಿಮ್ಮ ಎಂದಿನ ಮಂದಹಾಸದೊಂದಿಗೆ ಆಶೀರ್ವದಿಸುವುದು.💪 ಮ್ಯಾಚ್ ಶುರುವಾದಮೇಲೆ ಪ್ರತಿ ಕ್ಷಣ, ಪ್ರತಿ ನಿಮಿಷ ಎದೆಬಡಿತ ಜೋರಾಗಿಸಿಕೊಂಡು ಉಸಿರು ಬಿಗಿಹಿಡಿದು ಮ್ಯಾಚ್ ನೋಡಿ, ಗೆದ್ದಾಗ ಕುಣಿದು ಸಂಭ್ರಮಿಸಿ, ಸೋತಾಗ ನೋವು ಮರೆಮಾಚಿ ಮುಂದಿನ ಪಂದ್ಯಕ್ಕೆ ಎದುರುನೋಡುವುದು.🫡 ಇದಕ್ಕಿಂತ ಮಿಗಿಲಾದ ಆನಂದವಿಲ್ಲ, ನಿಮಗೆ ಮಿಗಿಲಾದ ಬಳಗವಿಲ್ಲ. ಪ್ರತಿ ಕ್ಷಣ ಹೆಗಲಾಗಿ ನಿಂತ ನಮ್ಮ ಹೆಮ್ಮೆಯ ಬುಲ್ಸ್ ಸೇನೆಗಿಂತ ಉತ್ತಮ ಅಭಿಮಾನಿಗಳಿಲ್ಲ. ಹಿಂದೆ ಆಡಿದ್ದು, ಮುಂದೆ ಆಡೋದು, ಕೇವಲ ನಿಮಗೋಸ್ಕರ.❤️‍🔥 ಮುಂದಿನ ಸೀಸನ್ ಮತ್ತೆ ಬರುವೆವು, ಮುನ್ನುಗ್ಗಿ ಎದೆಗುಂದದೆ ಆಡುವೆವು. ಕರ್ನಾಟಕದ ಶೌರ್ಯ, ಗಾಂಭೀರ್ಯವನ್ನ ನಮ್ಮಲ್ಲಿ ಅಳವಡಿಸಿ ಇನ್ನೂ ಉತ್ತುಂಗಕ್ಕೆ ಏರುವೆವು. ನಿಮ್ಮನ್ನ ಮನರಂಜಿಸಲು ಕಾತರದಿಂದ ಕಾಯುವೆವು. ಧನ್ಯವಾದಗಳು #BullsSene . ನಿಮ್ಮ ಬೆಂಬಲ, ಆಶೀರ್ವಾದ ನಮ್ಮ ಮೇಲೆ ಸದಾ ಹೀಗೆ ಇರಲಿ. ಹರಸಿ, ಬೆಳೆಸಿ. ನಾವು, ನೀವು ಎಂದೆಂದೂ #ಗೂಳಿಕಣೋ !⚡️ ಜೈ ಕರ್ನಾಟಕ ಮಾತೆ💛❤️ #BengaluruBulls #FullChargeMaadi
123k 922
1 month ago
ರಣವಿಕ್ರಮನ ರಣಬೇಟೆ!⚡🔥 How good was our dynamic defender @ransinghkabaddi13 this season?🙌 #BengaluruBulls #FullChargeMaadi #GooliKano
16.0k 25
1 day ago
ಏನ್ರೋ ಅದು ಡಿಸ್ಕಷನ್ನು? 👀❤️‍🔥 What are the ಗೂಳಿಗಳು discussing about? Comment Maadi!👇😌 #BengaluruBulls #FullChargeMaadi #GooliKano
27.3k 36
1 day ago
ಮಾಡು ಇಲ್ಲವೇ ಮಡಿ ಸ್ಪೆಷಲಿಸ್ಟ್ ಕಣಮ್ಮಾ ಇವ್ನು!❤️‍🔥🫡 #Throwback to one of the most intense Do-Or-Die point grab from the specialist @vikashkandola.8 ⚡🔥 #BengaluruBulls #FullChargeMaadi #GooliKano
24.1k 16
2 days ago
ಎಲ್ಲರಿಗೂ ಬಣ್ಣದ ಓಕುಳಿ ಹಬ್ಬದ ಶುಭ ಹಾರೈಕೆಗಳು⚡️ ಈ ಹಬ್ಬ, ನಮ್ಮಲ್ಲಿರುವ ಕಲ್ಮಶಗಳ ಅಳಿಸಿ, ಹೋಸ್ತನದ ರಂಗೇರಿಸಲಿ ಎಂದು ಆಶಿಸುತ್ತೇವೆ💛❤️ Wishing everyone a Happy Holi, May this festival bring you Joy and make your lives more colourful!🙌 #BengaluruBulls #FullChargeMaadi #GooliKano
21.7k 19
4 days ago
ಹುಡುಗರ ಧೀರ ಹೋರಾಟ ಅಂತ್ಯ. Karnataka kabaddi team end their run at the 70th Senior National Men’s Kabaddi Championship, after a quarterfinal defeat against Maharashtra❤️‍🩹 Well played lads🙌 #BengaluruBulls #FullChargeMaadi #GooliKano
24.5k 33
4 days ago
ಹುಟ್ಟುಹಬ್ಬದ ಶುಭ ಹಾರೈಕೆಗಳು ನೀರಜ್ ಅಣ್ಣಾ ⚡💪 Wishing our All-Rounder #Gooli @neeraj.narwal10 a happy birthday. Neevu wish maadbidi!😌 #BengaluruBulls #FullChargeMaadi
43.9k 214
6 days ago
ಕರ್ನಾಟಕದ ಕಲಿಗಳ ಶುಭಾರಂಭ!💛♥️ The Karnataka men are off to a great start at the 70th Senior National Men's Kabaddi championship, with a dominating victory over Chandigarh last night⚡ #BengaluruBulls #FullChargeMaadi
32.2k 55
7 days ago
ಈ ಸೀಸನ್ ಕೆಲವು ಅದ್ದೂರಿ ಕ್ಷಣಗಳಿಗೆ ಕಾರಣಕರ್ತೃ, ನಮ್ಮ ಸ್ಟಾರ್ ವಿಕಾಶ್ ಖಂಡೊಲ🙌⚡ How good was Vikash this season, #BullsSene ! #BengaluruBulls #FullChargeMaadi #GooliKano
21.3k 12
7 days ago
ಈ ನಾಡು, ಊರು, ಇದರ ಸ್ವಾಭಿಮಾನಿ ಜನ, ಇದಕ್ಕೆಲ್ಲ ಮಿಗಿಲಾಗಿ "ಬೆಂಗಳೂರು" ಎಂಬ ಹೆಸರೇ ನಮ್ಮನ್ನು ಶ್ರೇಷ್ಠತೆಯತ್ತ ದೂಡುವ ಶಕ್ತಿ. ಬೆಂಗಳೂರು ಎಂದೆಂದಿಗೂ - Bengaluru forever!💛♥️ #BengaluruBulls #FullChargeMaadi
92.6k 287
8 days ago
ಅರ್ಥ ಆಯ್ತಾ?😌😜 #BengaluruBulls #FullChargeMaadi #GooliKano
104k 836
9 days ago
ಅಭಿಮಾನಿಗಳೇ ನಮ್ಮನೆದೇವ್ರು ⚡💛♥️ Nothing like the love home fans give, extraaa missingsu!🙌 #BengaluruBulls #FullChargeMaadi #GooliKano
68.6k 69
10 days ago